ಸೆಕ್ಸ್ ಮಾಡುವಾಗ ಇವಿಷ್ಟು ಸಲಹೆಗಳನ್ನು ತಪ್ಪದೇ ಪಾಲಿಸಿ!

 

ಸಂಭೋಗದ ವೇಳೆ ಧ್ವನಿ ಹಾಗೂ ಶಬ್ಧ ಸೆಕ್ಸ್ ಉತ್ತೇಜನಕ್ಕೆ ಕಾರಣವಾಗುತ್ತದೆಆದ್ರೆ ಇದೇ ಶಬ್ಧ ನೆರೆಯವರು ಹಾಗೂ ಕುಟುಂಬಸ್ಥರನ್ನು ತಲುಪಿದ್ರೆ ಅವಮಾನ ಗ್ಯಾರಂಟಿನೆರೆಯವರ ಜೊತೆ ನಿಮ್ಮ ಮನಃಸ್ಥಿತಿಯನ್ನೂ ಇದು ಹಾಳು ಮಾಡುತ್ತದೆ.

ಸಂಭೋಗದ ವೇಳೆ ಸಂಗಾತಿಗೆ ಸಣ್ಣ ಪುಟ್ಟ ಗಾಯ ಮಾಡುವುದು ಹಾಗೂ ಕಚ್ಚುವುದು ಕೂಡ ಉತ್ತೇಜನಕಾರಿಆದ್ರೆ ಇದು ಅತಿಯಾದ್ರೆ ಅಪಾಯವಾಗೋದು ನಿಶ್ಚಿತ.

ಚಲಿಸುತ್ತಿರುವ ಕಾರ್‍ನಲ್ಲಿ ಸೆಕ್ಸ್ ಮಾಡಬೇಡಿಸಂಗಾತಿ ಕಾರು ಚಾಲನೆ ಮಾಡ್ತಿದ್ದಾಗ  ಕೆಲಸಕ್ಕೆ ಕೈ ಹಾಕುವ ಆಲೋಚನೆ ಬಿಟ್ಟು ಬಿಡಿಕಾರನ್ನು ಪಾರ್ಕ್ ಮಾಡಿ ನಂತರ ಒಂದಾದ್ರೆ ಜೀವ ಉಳಿದಂತೆ.

ಸೆಕ್ಸ್ ಸಂಬಂಧವನ್ನು ಗಟ್ಟಿ ಮಾಡುತ್ತದೆಹಾಗಂತ ಸಂಗಾತಿಗೆ ಆಸಕ್ತಿಯಿಲ್ಲದ ಸಮಯದಲ್ಲೂ ಸಂಬಂಧ ಬೆಳೆಸುವ ಕೆಲಸಕ್ಕೆ ಹೋಗಬೇಡಿಇದು ಸಂಬಂಧ ಗಟ್ಟಿ ಮಾಡುವ ಬದಲು ಹಾಳು ಮಾಡುತ್ತದೆನಿಮ್ಮ ಆದೇಶದಂತೆ ಸಂಗಾತಿ ನಡೆದುಕೊಳ್ಳಬೇಕೆಂಬ ಯಾವುದೇ ನಿಯಮವಿಲ್ಲ ಎಂಬುದು ನೆನಪಿರಲಿ.